ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿಗೆ ಬಿಜೆಪಿ ದೂಳಿಪಟ; ಇದು ಬಡವರ ಗೆಲುವು-ಟಿ.ಎಂ ಶಹೀದ್ ತೆಕ್ಕಿಲ್
ಬಿ.ಜೆ.ಪಿ.ಅಭ್ಯರ್ಥಿಗಳು ಗೆದ್ದಂತಹ ಕ್ಷೇತ್ರಗಳು ಅತೀ ಕಡಿಮೆ ಮಾರ್ಜಿನ್ ನಲ್ಲಿ ಗೆದ್ದಿದ್ದರೆ ಕಾಂಗ್ರೇಸ್ ಕ್ಷೇತ್ರದ ಅಭ್ಯರ್ಥಿಗಳು ಲಕ್ಷಕ್ಕಿಂತ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಜನಪರವಾದ ಕಾಂಗ್ರೇಸ್ ಬದ್ಧತೆಗೆ ಮತ್ತು ಬಿಜೆಪಿಯ ಭ್ರಷ್ಟಾಚಾರದ ಮತ್ತು ಕೋಮುವಾದಕ್ಕೆ ವಿರುದ್ದದ ತೀರ್ಪಾಗಿದೆ ಎಂದು ಅವರು ಹೇಳಿದರು.…