ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು(ಪ್ರೌಡಶಾಲಾ ವಿಭಾಗ) ಮಡಂತ್ಯಾರು ವಿದ್ಯಾರ್ಥಿ ಯತೀಶ್ 619 ಅಂಕದೊಂದಿಗೆ ಉತ್ತೀರ್ಣ
ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು (ಪ್ರೌಡಶಾಲಾ ವಿಭಾಗ) ಮಡಂತ್ಯಾರು ವಿದ್ಯಾರ್ಥಿ ಯತೀಶ್ 625 ರಲ್ಲಿ 619 ಅಂಕ ಪಡೆದುಕೊಂಡಿದ್ದಾರೆ. ಯತೀಶ್ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 , ದ್ವಿತೀಯ…