ಉಪ್ಪಿನಂಗಡಿ: ಬದ್ರಿಯಾ ಇಂಗ್ಲೀಷ್ ಮೀಡಿಯಮ್ ಆತೂರು ಶಾಲೆಯ ಫಾತಿಮ ಶೈಮ 612 ಅಂಕದೊಂದಿಗೆ ಡಿಸ್ಟಿಂಕ್ಷನ್
ಉಪ್ಪಿನಂಗಡಿ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬದ್ರಿಯಾ ಇಂಗ್ಲೀಷ್ ಮೀಡಿಯಮ್ ಆತೂರು ಶಾಲೆಯ ಫಾತಿಮ ಶೈಮ 612 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಇವರು ಪ್ರಥಮ ಭಾಷೆ ಕನ್ನಡದಲ್ಲಿ 120, ಇಂಗ್ಲೀಷ್ 99, ಹಿಂದಿ 100, ಗಣಿತ…