dtvkannada

Category: ಜಿಲ್ಲೆ

ಪುತ್ತೂರು: ಹೊಟೇಲ್ ರೋಯಲ್ ದರ್ಬಾರ್’ನ ಎರಡನೇ ಶಾಖೆ ಕುಂಬ್ರದಲ್ಲಿ ಶುಭಾರಂಭ

ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ಇಂದು ಶುಭಾರಂಭಗೊಂಡಿತು.ಪ್ರಸಿದ್ಧ ವಿದ್ವಾಂಸ ಓಲೆಮುಂಡೋವು ಉಸ್ತಾದ್ ದುವಾ ನೆರವೇರಿಸುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಿದರು. ಕುಂಬ್ರ…

ಸಿ.ಎಂ.ಬೊಮ್ಮಾಯಿಗೆ ಧಂ ಇಲ್ಲ, ತಾಕತ್ತಿಲ್ಲ; ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದಿದ್ದರೆ ಕೆಳಗಿಳಿಯಿರಿ -ಮುತಾಲಿಕ್

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಶಬ್ದ ಮಾಲಿನ್ಯ ವಿಚಾರದಲ್ಲಿ ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದೇ ಇದ್ರೆ ಕೆಳಗಿಳಿಯಿರಿ, ನನ್ನ ಕೈಗೆ ಅಧಿಕಾರ ಕೊಟ್ಟು ನೋಡ್ಲಿ 24 ಗಂಟೆಯೊಳಗೆ ಸುಪ್ರೀಂ ಕೋರ್ಟ್‌ ಆಜ್ಞೆ ಪಾಲಿಸದಿದ್ದವರನ್ನು ಗುಂಡು ಹೊಡೆದು ಮುಗಿಸ್ತೇನೆ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ…

ಪುತ್ತೂರು: ನಾಳೆ ಕುಂಬ್ರದಲ್ಲಿ ಹೊಟೇಲ್ ರೋಯಲ್ ದರ್ಬಾರ್’ನ ಎರಡನೇ ಶಾಖೆ ಶುಭಾರಂಭ

ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ನಾಳೆ (ಜೂನ್೨) ಶುಭಾರಂಭಗೊಳ್ಳಲಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ…

“ಜಾತ್ಯಾತೀತ ಮನಸ್ಸುಗಳಿಂದ ಮಾತ್ರವೇ ಭಾರತ ಸಂಪೂರ್ಣಗೊಳ್ಳುವುದು”- ಡಾ|ಕೆ.ಟಿ ಜಲೀಲ್

ಮಂಗಳೂರು: ಭಾರತವನ್ನು ಪಾಕಿಸ್ತಾನದಂತಹ ರಾಷ್ಟವನ್ನಾಗಿಸಲು ನಾವು ಅವಕಾಶ ನೀಡಬಾರದು, ನಮ್ಮ ದೇಶದಲ್ಲಿ ಜಾತ್ಯತೀತತೆಯೇ ನಮ್ಮ ಜೀವವಾಯು ಜಾತ್ಯಾತೀತದಿಂದಲೇ ಭಾರತ ಸುಭದ್ರವಾಗಿದೆ ಅದು ಇಲ್ಲದಿದ್ದರೆ ಇಲ್ಲಿ ಏನೂ ಇಲ್ಲ ಎಂದು ಡಾ.ಕೆ.ಟಿ ಜಲೀಲ್ ಕೇರಳ ಮಾಜಿ ಉನ್ನತ ಶಿಕ್ಷಣ ಸಚಿವರು ಇಂದು ಮಂಗಳೂರುನ…

ಬಂಟ್ವಾಳ: ಕಸ ವಿಲೇವಾರಿ ವಾಹನ ಬಂದು ಆರು ತಿಂಗಳಾದರು ಚಾಲಕನ ಕೊರತೆ; ಸ್ವತಃ ಚಾಲಕಿಯಾಗಿ ಸೇವೆ ನೀಡುತ್ತಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಝಾ ತಸ್ಲಿ

ಬಂಟ್ವಾಳ: ವಾಹನ ಬಂದು ತಿಂಗಳು ಆರು ಕಳೆದರು ಕಸ ವಿಲೇವಾರಿ ವಾಹನಕ್ಕೆ ಚಾಲಕ ಸಿಗದೇ ಸ್ವತ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆಯೇ ಚಲಾಯಿಸಿದ ಘಟನೆ ಬಂಟ್ವಾಳದ ಪೆರುವಾಯಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ನಫೀಝಾ ತಸ್ಲಿ…

“ನಾಯಿಂಡೆಮೋನೆ ಪೊಲೀಸೇ” ಎಂದ ಎಸ್ಡಿಪಿಐ ಕಾರ್ಯಕರ್ತರ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಸ್ಡಿಪಿಐ ಪಕ್ಷದ ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ಪೋಲಿಸರಿಗೆ ಅವಾಚ್ಯವಾಗಿ ನಿಂದಿಸಿದ್ದ ಆರೋಪಿಗಳನ್ನು ಪೋಲಿಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬಂದಿಸಿದ್ದಾರೆ. ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ “ನಾಯಿಂಡೆ ಮೋನೆ ಪೋಲಿಸೇ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವ…

ಮಂಗಳೂರು: ಮಳಲಿಯ‌ ಮಸೀದಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲಾ; ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ ನಾಲಗೆ ಇದೆ ಎಂದು ಅಸಂಬದ್ಧವಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ದೇಶದ್ರೋಹ ಹಾಗೂ ನಪುಂಸಕತೆಯ ನಡುವಿರುವ ವ್ಯತ್ಯಾಸ ಏನು ಅಂತ ಹೇಳಲಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ…

ಮಂಗಳೂರು: ಪಡೀಲಿನ ರಸ್ತೆ ಬದಿಯಲ್ಲಿ ಕಾಡುಕೋಣಗಳನ್ನು ಕಂಡು ದಂಗಾದ ನಾಗರಿಕರು; ವೀಡಿಯೋ ವೈರಲ್

ಮಂಗಳೂರು: ಎರಡು ಕಾಡುಕೋಣಗಳು ನಗರದ ಹೊರವಲಯದ ಪಡೀಲ್‌ನ ಮರೋಳಿಯಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಬಡಾವಣೆ ಕೆನರಾ ಸ್ಪಿಂಗ್ ಬಳಿ ಜೋಡಿಗಳಾಗಿ ಕಂಡುಬಂದಿದೆ. ರಸ್ತೆಯ ಪಕ್ಕದ ಒಂದು ಪೊದೆಯಲ್ಲಿ ಜೋಡಿ ಕೋಣಗಳು ಆಚೆ ಈಚೆ ಓಡಾಡುತ್ತಿರುವುದು ಕಂಡುಬಂದಿದ್ದು ಇದನ್ನು ನೋಡಿ ಒಮ್ಮೆಗೆ ಸ್ಥಳೀಯರು…

ಪುತ್ತೂರು: ಬಿದ್ದು ಸಿಕ್ಕಿದ 2.5 ಲಕ್ಷ ಮೌಲ್ಯದ ಬ್ಯಾಗನ್ನು ಹಿಂತಿರುಗಿಸಿ ಮಾನವಿಯತೆ ಮೆರೆದ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್

ಪುತ್ತೂರು: ರಸ್ತೆಯಲ್ಲಿ ಬಿದ್ದು ಸಿಕ್ಕಿದ್ಧ ಎರಡುವರೆ ಲಕ್ಷ ಬೆಲೆ ಬಾಳುವ ಎರಡು ಐಫೋನ್ ಸಹಿತ ಚಿನ್ನಗಳಿದ್ದ ಲೇಡಿಸ್ ಬ್ಯಾಗನ್ನು ಸೂಕ್ತ ವಾರಿಸುದಾರರಿಗೆ ಹಿಂದಿರಿಗಿಸುವ ಮೂಲಕ ಪುತ್ತೂರಿನ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್ ಮಾನವೀಯತೆ ಮೆರೆದಿದ್ದಾರೆ. ಶೇಖಮಲೆಯಿಂದ ಕಟ್ಟತ್ತಾರು ಕಡೆಗೆ ಕುಟುಂಬವೊಂದು ರಿಕ್ಷಾದಲ್ಲಿ…

ತಾನು ಚಲಾಯಿಸುತ್ತಿದ್ದ ವಾಹನದಡಿಗೆ ಬಿದ್ದ ಪತ್ನಿ; ಚಿದ್ರ ಚಿದ್ರವಾಗಿ ದಾರುಣ ಸಾವು

ಕೋಲಾರ: ಪತಿ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ರೋಟರೇಟರ್ ಗೆ ಸಿಲುಕಿ ತನ್ನ ಪತ್ನಿಯೇ ಮೃತಪಟ್ಟ ಮನಕಲಕುವ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟವರು ರಾಜೇಶ್ ಎಂಬವರ ಪತ್ನಿ ಸೌಮ್ಯಾ ( 35 )…

error: Content is protected !!