ಆಪರೇಷನ್ ಸಿಂಧೂರ; ನಾಳೆ ಶುಕ್ರವಾರ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಸಚಿವ ಝಮೀರ್ ಅಹ್ಮದ್ ಕರೆ
ಬೆಂಗಳೂರು: ಪೆಹಲ್ಗಾಮ್ ದಾಳಿ ಹಿನ್ನಲೆಯಲ್ಲಿ ದೇಶದ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರಕ್ಕೆ ಶಕ್ತಿ ತುಂಬಲು ಮತ್ತು ದೇಶದ ಸೈನಿಕರ ಶ್ರೇಯಸ್ಸಿಗಾಗಿ ನಾಳೆ ಶುಕ್ರವಾರ ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಸಚಿವ ಝಮೀರ್ ಅಹ್ಮದ್ ರವರು ಪ್ರಕಟಣೆ ಹೊರಡಿಸಿದ್ದಾರೆ. ಕಾಶ್ಮೀರ…