ಒಂದೇ ದೇಹ, ಎರಡು ತಲೆ..!ನಾಲ್ಕು ಕಣ್ಣಿನ ಎಮ್ಮೆಯ ಕರು ಜನನ; ಅಪರೂಪದ ಫೋಟೋ ವೈರಲ್
ಎಮ್ಮೆಯೊಂದು ಎರಡು ತಲೆ ಮತ್ತು ನಾಲ್ಕು ಕಣ್ಣು ಇರುವ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಪರೂಪದಲ್ಲಿ ಅಪರೂಪದ ಈ ಎಮ್ಮೆ ಮರಿಯನ್ನು ನೋಡಿದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಧೋಲ್ಪುರ್ ಜಿಲ್ಲೆಯ ಸಿಕ್ರೌಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಸಾಕುತ್ತಿದ್ದ ಎಮ್ಮೆಯ…