dtvkannada

Month: March 2022

ಪಾಣಕ್ಕಾಡ್ ಮುತ್ತು ಹೈದರ್ ಅಲಿ ಶಿಹಾಬ್ ತಂಙಳ್ ನಿಧನ

ಪಾಣಕ್ಕಾಡ್: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷ ಮುಸ್ಲಿಮರ ಆಧ್ಯಾತ್ಮಿಕ ನಾಯಕ ಹೈದರ್ ಅಲಿ ಶಿಹಾಬ್ ತಂಙಳ್ ಅಲ್ಪಕಾಲದ ಅನಾರೋಗ್ಯದಿಂದ ಇದೀಗ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಕೇರಳ ಮುಸ್ಲಿಂ ಲೀಗ್ ಇದರ ರಾಜ್ಯಾಧ್ಯಕ್ಷರಾಗಿದ್ದರು.ಅಲ್ಪ ಕಾಲದ ಅಸೌಖ್ಯ ನಿಮ್ಮಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಿನ್ನೆ…

ಮಡಿಕೇರಿ: ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಹುತಾತ್ಮ ಯೋಧ ಅಲ್ತಾಫ್ ಅಹಮ್ಮದ್ ಸ್ಮರಣಾರ್ಥ ರಕ್ತದಾನ ಶಿಬಿರ

ಮಡಿಕೇರಿ: ಕೊಡಗು ಬ್ಲಡ್ ಡೋನರ್ಸ್ 3ನೇ ವಾರ್ಷಿಕೋತ್ಸವ ಪ್ರಯುಕ್ತ ಹುತಾತ್ಮ ಯೋಧ ವಿರಾಜಪೇಟೆಯ ಅಲ್ತಾಫ್ ಅಹಮ್ಮದ್ ಅವರ ಸ್ಮರಣಾರ್ಥವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ನಾಪೊಕ್ಲುವಿನ ನಾಲ್ಕುನಾಡು ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಮಡಿಕೇರಿ…

ಶಾಲೆಯಲ್ಲೇ 3ನೇ ತರಗತಿಯ ಹುಡುಗಿಯ ಬಟ್ಟೆ ಬಿಚ್ಚಿ, ಅತ್ಯಾಚಾರ ನಡೆಸಿದ 71 ವರ್ಷದ ಪ್ರಿನ್ಸಿಪಾಲ್!; ಆರೋಪಿ ಬಂಧನ

ಮುಜಾಫರ್‌ನಗರ: ಗುರುವನ್ನು ದೇವರ ಸ್ಥಾನದಲ್ಲಿ ಇರಿಸಲಾಗಿದೆ. ತಂದೆ-ತಾಯಿಯಂತೆ ಗುರುಗಳು ಕೂಡ ವಿದ್ಯಾರ್ಥಿಗಳನ್ನು ಉತ್ತಮ ದಾರಿಯಲ್ಲಿ ನಡೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ, ಇಲ್ಲೊಬ್ಬ 71 ವರ್ಷದ ಪ್ರಾಂಶುಪಾಲರು (Principal) ತನ್ನ ಶಾಲೆಯಲ್ಲಿ ಓದುತ್ತಿರುವ 9 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ…

ಪುತ್ತೂರು: ಮುಸ್ಲಿಂ ಸಹೋದರರ ಗೋ ಪ್ರೇಮ; ಯಾರಿಗೂ ಬೇಡವಾದ ಗಂಡು ಕರುಗಳಿಗೂ ಹಟ್ಟಿಯಲ್ಲೇ ಆಶ್ರಯ

ಪುತ್ತೂರು: ಗೋಹತ್ಯೆ ರಾಜ್ಯ-ದೇಶದಲ್ಲಿ ಚರ್ಚೆಯಾಗುತ್ತಿರುವ ಬಹುದೊಡ್ಡ ವಿಚಾರ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಬಗ್ಗೆ ಕಾನೂನು ಜಾರಿ ಮಾಡಿವೆ. ಆದರೂ ಅಕ್ರಮ ಗೋಸಾಗಾಟ, ಅಕ್ರಮ ಗೋಹತ್ಯೆ ನಡೆಯುತ್ತಿದೆ. ಈ ಮಧ್ಯೆ ಮುಸ್ಲಿಂ ಸಹೋದರರು ಜಾನುವಾರುಗಳನ್ನು ತಮ್ಮ ಕುಟುಂಬಸ್ಥರಂತೆ ಸಾಕಿ,…

ಪುತ್ತೂರು: ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಮೂರು ವರ್ಷದ ಪುಟ್ಟ ಮಗು; ಆಸ್ಪತ್ರೆಗೆ ದಾಖಲು

ಪುತ್ತೂರು: ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೂರು ವರ್ಷದ ಮಗು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಬಪ್ಪಳಿಗೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಬಪ್ಪಳಿಗೆಯ ದಾವೂದ್ ಮಾಲಕತ್ವದ ಅಪಾರ್ಟ್’ಮೆಂಟಿನಲ್ಲಿ ಬಾಡಿಗೆಗಿರುವ ಅದ್ದು ಎಂಬವರ ಮನೆಗೆ ಅವರ ಸಹೋದರ ರಫೀಕ್ ಕುಟುಂಬ…

ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ

ಕ್ಷುಲ್ಲಕ ವಿಚಾರಕ್ಕೆ ಸಂಭಂಧಿಸಿ ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ನಡೆದಿದೆ.ಕಾಲೇಜಿನಲ್ಲಿ ತನ್ನ ಸಹಪಾಠಿ ಯುವತಿಯನ್ನು ಕೊಂದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಯುವತಿಯನ್ನು ವಂಶಿಕಾ ಬನ್ಸಾಲ್(21) ಎಂದು ಗುರುತಿಸಲಾಗಿದ್ದು, ರಾಯ್ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ…

ಆಸ್ಟ್ರೇಲಿಯಾದ ಲೆಗ್ ಸ್ಪಿನ್ ದಿಗ್ಗಜ, ಕ್ರಿಕೆಟರ್ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಂತಕತೆ, ಸ್ಪಿನ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನರ್(53) ಹೃದಯಘಾತದಿಂದ ನಿಧನರಾಗಿದ್ದಾರೆ. ಶೇನ್ ವಾರ್ನ್ ನಿಧನವಾಗಿರುವ ಬಗ್ಗೆ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ವರದಿ ಮಾಡಿದೆ. ಹೃದಯಾಘಾತದಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ…

ಪುತ್ತೂರು: ಮುಸ್ಲಿಂ ಮಹಿಳೆಗೆ ನಂಬರ್ ನೀಡಿ ಚುಡಾಯಿಸಿದ ಮಲಬಾರ್ ಬಸ್ ಚಾಲಕ; ಕಾಮುಕ ಚಾಲಕನಿಗೆ ಬಸ್ಸು ನಿಲ್ದಾಣದಲ್ಲೇ ಧರ್ಮದೇಟು ನೀಡಿದ ಮಹಿಳೆಯರು

ಪುತ್ತೂರು: ಪುತ್ತೂರು ಬಸ್ಸು ನಿಲ್ದಾಣದಲ್ಲಿ ಕೇರಳ ಸಾರಿಗೆಯ ಮಲಬಾರ್ ಬಸ್ಸ್ ಚಾಲಕನೋರ್ವ ಮುಸ್ಲಿಂ ಮಹಿಳೆಯರಿಗೆ ಚುಡಾಯಿಸಿ ಮುಸ್ಲಿಂ ಮಹಿಳೆಯರಿಂದ ಧರ್ಮದೇಟು ತಿಂದಿರುವ ಘಟನೆ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಇಂದು ಸಂಜೆ ನಡೆದಿದೆ. ಕಾಸರಗೋಡಿಂದ ಪುತ್ತೂರಿಗೆ ಬರುತ್ತಿದ್ದ ಮಲಬಾರ್ ಸಾರಿಗೆ ಬಸ್ಸಿನ ಅನ್ಯಕೋಮಿನ…

ಮಂಗಳೂರು: ಮತ್ತೆ ಭುಗಿಲೆದ್ದ ಹಿಜಾಬ್ ಪ್ರಕರಣ; ಪ್ರಾಂಶುಪಾಲರ ಅನುಮತಿಯಿದ್ದರು ಕಾಲೇಜಿಗೆ‌ ಬರಬೇಡಿ ಎಂದ ಅನ್ಯಕೋಮಿನ ವಿದ್ಯಾರ್ಥಿ..!!

ಮಂಗಳೂರು: ಹಿಜಾಬ್ ವಿವಾದ ವಿಕೋಪಕ್ಕೆ ಏರಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಆದರೆ ಅಲ್ಲಲ್ಲಿ ಈ ಸಂಘರ್ಷ ತಲೆದೋರುತ್ತಲೇ ಇದೆ. ಇದೀಗ ಕರಾವಳಿಯ ಹೃದಯ ಭಾಗದಲ್ಲಿರುವ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

ಸೌಹಾರ್ದತೆಗೆ ಸಾಕ್ಷಿಯಾದ ಉಳ್ಳಾಲ ಉರೂಸ್; ಸುಲ್ತಾನುಲ್ ಉಲಮಾ ಹಾಗೂ ಸಿರಾಜುದ್ದೀನ್ ಖಾಸಿಮಿ ಉಸ್ತಾದರ ಪ್ರಭಾಷಣ ವೀಕ್ಷಿಸಲು ಬಂದ ಜನಸಾಗರ

ಉಳ್ಳಾಲ: ಸುನ್ನೀ ಕಾರ್ಯಕರ್ತರೆಲ್ಲರೂ ಇನ್ನು ಪಂಗಡಗಲಾಗದೆ ಒಟ್ಟಾಗಿ ಕಾರ್ಯಚರಿಸಬೇಕೆಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ಕರೆ ಕೊಟ್ಟರು.ಅವರು ನಿನ್ನೆ ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಎರಡು ಪಂಗಡಗಳು ಇಲ್ಲಿನ…

error: Content is protected !!